ನವದೆಹಲಿ, ಆಗಸ್ಟ್ 9: ಭಾರತದಲ್ಲಿ ಹಬ್ಬದ ಸೀಸನ್ ಸಮೀಪಿಸುತ್ತಿರುವಂತೆಯೇ, ಜಾಗತಿಕ ಆರ್ಥಿಕ ಹಿಂಜರಿತ, ಹಣದುಬ್ಬರದ ಭಯದ ಮಧ್ಯೆ ತಿಂಗಳಿನಿಂದ ತಿಂಗಳಿಗೆ ನೇಮಕಾತಿಯಲ್ಲಿ ಶೇ.1ರಷ್ಟು ಇಳಿಕೆಯಾಗಿದೆ ಎಂದು ಸೋಮವಾರ ಬಿಡುಗಡೆಯಾದ ವರದಿಯೊಂದರಲ್ಲಿ ಉಲ್ಲೇಖಿಸಲಾಗಿದೆ. ಮಾನ್‌ಸ್ಟರ್ ಎಂಪ್ಲಾಯ್‌ಮೆಂಟ್ ಇಂಡೆಕ್ಸ್ ವರದಿಯ ಪ್ರಕಾರ, ಐಟಿ ವಲಯದಲ್ಲಿ ಶೇ.6ರಷ್ಟು ಉದ್ಯೋಗಿಗಳನ್ನು ಕಳೆದ ವರ್ಷ ವಜಾಗೊಳಿಸಿದ ನಂತರದಲ್ಲಿ ನೇಮಕಾತಿಗೆ ಸಂಬಂಧಿಸಿದ ತಿದ್ದುಪಡಿ ಅನ್ನು ಮಾಡಿಕೊಳ್ಳುವುದಕ್ಕೆ
from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/hiring-sees-1-per-cent-dip-amidst-inflation-fear-in-india-264554.html
0 Comments