ಕೋವಿಡ್ ನಂತರ ಪ್ರಮುಖ ಕಂಪನಿಗಳಲ್ಲಿ 3 ಲಕ್ಷ ಉದ್ಯೋಗಿಗಳ ನೇಮಕ

ಕೋವಿಡ್ ನಂತರ ಪ್ರಮುಖ ಕಂಪನಿಗಳಲ್ಲಿ 3 ಲಕ್ಷ ಉದ್ಯೋಗಿಗಳ ನೇಮಕ

2021-22ರ ಅವಧಿಯಲ್ಲಿ ಕೋವಿಡ್-19 ಪರಿಣಾಮ ಕಡಿಮೆಯಾದಂತೆ, ಭಾರತದಲ್ಲಿ ಮಾರುಕಟ್ಟೆ ಬಂಡವಾಳೀಕರಣದ ಮೂಲಕ ಅಗ್ರ 10 ಖಾಸಗಿ ಕಂಪೆನಿಗಳಲ್ಲಿ ಎಂಟು ಕಂಪನಿಗಳು ಮೂರು ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿವೆ ಎಂದು ವರದಿಯೊಂದು ತಿಳಿಸಿದೆ. 2020-21 ರಲ್ಲಿ ಕೋವಿಡ್ ಸಾಂಕ್ರಾಮಿಕದ ನಂತರ ಕಂಪೆನಿಗಳು ಚಟುವಟಿಕೆಯನ್ನು ಹೆಚ್ಚಿಸಿದ್ದರಿಂದ ಚಿಲ್ಲರೆ, ಐಟಿ ಸೇವೆಗಳು ಮತ್ತು ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯ ನೇಮಕಾತಿ

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/indian-top-8-companies-recruit-over-3-lakh-employees-during-2021-22-265194.html

Post a Comment

0 Comments