ಬೆಂಗಳೂರು ಆಗಸ್ಟ್ 24: 'ನಾವೀಸ್ ಹ್ಯೂಮನ್ ರಿಸೋರ್ಸಸ್ ಪ್ರೈವೇಟ್ ಲಿಮಿಟೆಡ್' ಸಂಸ್ಥೆ ಹೊರ ತಂದ ಹಿಂದಿ ಭಾಷೆಯ ಮೂಲಕ ಜಪಾನೀಸ್ ಕಲಿಯಬಹುದಾದ ವಿಶ್ವದ ಪ್ರಪ್ರಥಮ 'ಮಾಂತೇನ್' ಹೆಸರಿನ ಪುಸ್ತಕವನ್ನು ಬೆಂಗಳೂರಿನಲ್ಲಿ ಲೋಕಾರ್ಪಣೆ ಮಾಡಲಾಯಿತು. ಬುಧವಾರ ಈ ಪುಸ್ತಕವನ್ನು ಜಪಾನ್ ದೇಶದ ರಾಯಭಾರಿ ಎಚ್.ಇ ಸತೋಷಿ ಸುಜುಕಿ ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಪಾನ್ ದೇಶದಲ್ಲಿ
from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/montane-book-released-for-indian-job-seekers-in-japan-266183.html
0 Comments