ಹೊಸ ಉದ್ಯೋಗ ಸೃಷ್ಟಿ 10%ರಷ್ಟು ಕುಸಿತ: ಸಮೀಕ್ಷೆ

ಹೊಸ ಉದ್ಯೋಗ ಸೃಷ್ಟಿ 10%ರಷ್ಟು ಕುಸಿತ: ಸಮೀಕ್ಷೆ

ನವದೆಹಲಿ, ಸೆಪ್ಟೆಂಬರ್‌ 29: ಒಂಬತ್ತು ಕೃಷಿಯೇತರ ವಲಯಗಳಲ್ಲಿನ ಉದ್ಯೋಗ ಉತ್ಪಾದನೆಯು ಆರ್ಥಿಕ ವರ್ಷ 2022ರ ಮಾರ್ಚ್ ತ್ರೈಮಾಸಿಕದಲ್ಲಿ ಕುಸಿತವಾಗಿದೆ. ಬಹುಶಃ ಕೋವಿಡ್ -19ರ ಒಮಿಕ್ರಾನ್ ರೂಪಾಂತರದ ಪರಿಣಾಮದಿಂದಾಗಿ ಹೆಚ್ಚುವರಿ ಉದ್ಯೋಗ ಸೃಷ್ಟಿ ತ್ರೈಮಾಸಿಕದಲ್ಲಿ 3,50,000ಕ್ಕೆ ಇಳಿದಿದೆ. ಹಣಕಾಸಿನ ಹಿಂದಿನ ಡಿಸೆಂಬರ್ ತ್ರೈಮಾಸಿಕದಲ್ಲಿ ಉದ್ಯೋಗ ಸೃಷ್ಟಿ 390,000 ಆಗಿತ್ತು. ಕಾರ್ಮಿಕ ಸಚಿವಾಲಯ ಮಂಗಳವಾರ ಬಿಡುಗಡೆ ಮಾಡಿದ ತ್ರೈಮಾಸಿಕ ಉದ್ಯೋಗ

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/new-job-creation-falls-by-10-survey-269847.html

Post a Comment

0 Comments