ದೀಪಾವಳಿ ಗಿಫ್ಟ್: 75000 ಮಂದಿಗೆ ಸರ್ಕಾರಿ ನೌಕರಿಯ ಆಫರ್ ಲೆಟರ್ ಕೊಟ್ಟ ಪ್ರಧಾನಿ!

ದೀಪಾವಳಿ ಗಿಫ್ಟ್: 75000 ಮಂದಿಗೆ ಸರ್ಕಾರಿ ನೌಕರಿಯ ಆಫರ್ ಲೆಟರ್ ಕೊಟ್ಟ ಪ್ರಧಾನಿ!

ನವದೆಹಲಿ, ಅಕ್ಟೋಬರ್ 22: ದೀಪಾವಳಿ ಹೊಸ್ತಿಲಿನಲ್ಲಿ ದೇಶದ ನಿರುದ್ಯೋಗಿಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಬಂಪರ್ ಕೊಡುಗೆಯನ್ನು ಕೊಟ್ಟಿದ್ದಾರೆ. ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದ ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ ಕಲ್ಪಿಸಿದ್ದಾರೆ. ನವದೆಹಲಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ರೋಜಗಾರ್ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ, ಕೋವಿಡ್-19 ನಂತರದಲ್ಲಿ ವಿಶ್ವದಾದ್ಯಂತ ಎದುರಾಗಿರುವ ಆರ್ಥಿಕ ಸಂಕಷ್ಟ ನಿವಾರಣಮೆಗೆ ಸರ್ಕಾರ ಮುಂದಾಗಿದೆ ಎಂದು ಹೇಳಿದರು.

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/rojgar-mela-pm-modi-launches-jobs-fair-ahead-of-diwali-75-000-people-will-get-offer-letters-272376.html

Post a Comment

0 Comments