Agniveer vayu Recruitment: ಭಾರತೀಯ ಸೇನೆ ಸೇರುವುದಕ್ಕೆ ನೋಂದಣಿ ಮಾಡಿಕೊಳ್ಳಿ

Agniveer vayu Recruitment: ಭಾರತೀಯ ಸೇನೆ ಸೇರುವುದಕ್ಕೆ ನೋಂದಣಿ ಮಾಡಿಕೊಳ್ಳಿ

ನವದೆಹಲಿ, ಅಕ್ಟೋಬರ್ 25: ಭಾರತೀಯ ವಾಯುಪಡೆಗೆ ಅಗ್ನಿವೀರ್ ಅಡಿ ನವೆಂಬರ್ ಮೊದಲ ವಾರದಲ್ಲಿ ನೇಮಕಾತಿಗೆ ನೋಂದಣಿ ಪ್ರಾರಂಭವಾಗಲಿದೆ. ಎಲ್ಲಾ ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಜನವರಿ 2023ರಲ್ಲಿ ಆನ್‌ಲೈನ್ ಪರೀಕ್ಷೆ ನಡೆಯಲಿದೆ. ಭೂ ಸೇನೆೆ, ವಾಯು ಸೇನೆೆ ಮತ್ತು ನೌಕಾ ಸೇನೆೆಗಳಿಗೆ ಈ ವರ್ಷದಲ್ಲಿ ಒಟ್ಟು 46,000 ಅಗ್ನಿವೀರ್‌ಗಳನ್ನು ನೇಮಿಸಿಕೊಳ್ಳಲಾಗುತ್ತದೆ. ತದನಂತರದ ವರ್ಷದಲ್ಲಿ ಪ್ರತಿವರ್ಷವೂ ವಾರ್ಷಿಕ

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/iaf-agniveer-vayu-recruitment-2022-registrations-physical-and-medical-standards-age-limit-salary-272636.html

Post a Comment

0 Comments