ನವದೆಹಲಿ, ಅಕ್ಟೋಬರ್ 29: ಜಗತ್ತಿನಲ್ಲೇ ಅತಿದೊಡ್ಡ ಉದ್ಯೋಗದಾತ ಸಂಸ್ಥೆ ಯಾವುದು ಎಂಬುದನ್ನು ಉತ್ತರ ಸಿಕ್ಕಿದೆ. ಭಾರತದ ರಕ್ಷಣಾ ಸಚಿವಾಲಯವು ವಿಶ್ವದ ಅತಿದೊಡ್ಡ ಉದ್ಯೋಗದಾತ ಎಂದು ಸ್ಟ್ಯಾಟಿಸ್ಟಾ ವರದಿ ಹೇಳಿದೆ. ಈ ಸಚಿವಾಲಯವು ಸಂಯೋಜಿತ ಸಕ್ರಿಯ ಸೇವಾ ಸಿಬ್ಬಂದಿ, ಮೀಸಲುದಾರರು ಮತ್ತು ನಾಗರಿಕ ಸಿಬ್ಬಂದಿ ಸೇರಿದಂತೆ ಒಟ್ಟು 29 ಲಕ್ಷಕ್ಕೂ ಅಧಿಕ ಸಿಬ್ಬಂದಿಯನ್ನು ಸಚಿವಾಲಯವು ಒಳಗೊಂಡಿದೆ ಎಂದು ವರದಿ
from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/indian-defence-ministry-is-world-s-biggest-employer-with-29-lakh-soldiers-273088.html
0 Comments