ರೆಪ್ಕೊ ಬ್ಯಾಂಕ್ ನೇಮಕಾತಿ 2022: ಸಹಾಯಕ ಕ್ಲರ್ಕ್ ಹುದ್ದೆಗೆ ಅರ್ಜಿ ಆಹ್ವಾನ

ರೆಪ್ಕೊ ಬ್ಯಾಂಕ್ ನೇಮಕಾತಿ 2022: ಸಹಾಯಕ ಕ್ಲರ್ಕ್ ಹುದ್ದೆಗೆ ಅರ್ಜಿ ಆಹ್ವಾನ

ಬೆಂಗಳೂರು, ನ.15: ರೆಪ್ಕೋ ಬ್ಯಾಂಕಿನಲ್ಲಿ 2019ನೇ ಸಾಲಿನ ನೇಮಕಾತಿ ಕುರಿತಂತೆ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಲಾಗಿದೆ. ಸಹಾಯಕ ಹಾಗೂ ಕ್ಲರ್ಕ್ ಹುದ್ದೆಗಳಿಗೆ ಆರ್ಜಿ ಹಾಕಲು ಬಯಸುವವರು ನ.25ರೊಳಗೆ ತಮ್ಮ ಅರ್ಜಿಯನ್ನು ಸಲ್ಲಿಸಬಹುದು. ಸಂಸ್ಥೆ ಹೆಸರು: ರೆಪ್ಕೋ ಬ್ಯಾಂಕ್.ಹುದ್ದೆ ಹೆಸರು: ಸಹಾಯಕ ಕ್ಲರ್ಕ್, ಕ್ಲರ್ಕ್.ಒಟ್ಟು ಹುದ್ದೆ: 50ಉದ್ಯೋಗ ಸ್ಥಳ: ದಕ್ಷಿಣ ಭಾರತದೆಲ್ಲೆಡೆ(ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಪುದುಚೇರಿ ಹಾಗೂ

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/repco-bank-recruitment-2022-apply-for-50-jr-asst-clerk-vacancies-274855.html

Post a Comment

0 Comments