ಡಿಸೆಂಬರ್‌ ವೇಳೆಗೆ ಬರೋಬ್ಬರಿ ಶೇಕಡಾ 57ರಷ್ಟು ನೇಮಕಾತಿ ಹೆಚ್ಚಳ

ಡಿಸೆಂಬರ್‌ ವೇಳೆಗೆ ಬರೋಬ್ಬರಿ ಶೇಕಡಾ 57ರಷ್ಟು ನೇಮಕಾತಿ ಹೆಚ್ಚಳ

ನವದೆಹಲಿ, ನವೆಂಬರ್‌ 1: ಉದ್ಯೋಗದಾತರು ಅಕ್ಟೋಬರ್- ಡಿಸೆಂಬರ್ ತ್ರೈಮಾಸಿಕದಲ್ಲಿ ಶೇಕಡಾ 57 ರಷ್ಟು ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಬಯಸುವುದರೊಂದಿಗೆ ಉತ್ಪಾದನಾ ವಲಯದಲ್ಲಿ ನೇಮಕಾತಿ ಚಟುವಟಿಕೆಗಳು ಹೆಚ್ಚಲಿವೆ ಎಂದು ನೇಮಕಾತಿ ಸಂಸ್ಥೆ ಟೀಮ್‌ಲೀಸ್ ಸರ್ವೀಸರ್ಸ್‌ ಬಿಡುಗಡೆ ಮಾಡಿದ ವರದಿ ತಿಳಿಸಿದೆ. ಸೇವಾ ಉದ್ಯಮದೊಂದಿಗೆ ಸಂಯೋಜಿಸಿ ನೋಡಿದಾಗ ನೇಮಕಾತಿ ಗುರಿಗಳು ಜುಲೈ- ಸೆಪ್ಟೆಂಬರ್‌ನಲ್ಲಿ 61% ರಿಂದ ಮೂರನೇ ತ್ರೈಮಾಸಿಕದಲ್ಲಿ 65%

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/increase-in-recruitment-by-57-percent-by-december-273371.html

Post a Comment

0 Comments