Job Cut: 350 ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡಿದ ಕಂಪನಿ!

Job Cut: 350 ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡಿದ ಕಂಪನಿ!

ನವದೆಹಲಿ, ನವೆಂಬರ್ 08: ಸಾಫ್ಟ್‌ಬ್ಯಾಂಕ್-ಬೆಂಬಲಿತ ಎಡ್ಟೆಕ್ ಯುನಿಕಾರ್ನ್ ಅನಾಕಾಡೆಮಿಯು ತನ್ನ ಶೇ.10ರಷ್ಟು ಉದ್ಯೋಗಿಗಳನ್ನು ಅಂದರೆ 350 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ. ಕಳೆದೊಂದು ವರ್ಷದಲ್ಲಿ ಕಂಪನಿಯು ಮಾಡುತ್ತಿರುವ ಮೂರನೇ ಉದ್ಯೋಗ ಕಡಿತವಾಗಿದೆ. ಉದ್ಯೋಗಿಗಳಿಗೆ ಕಳುಹಿಸಲಾದ ಆಂತರಿಕ ಇಮೇಲ್‌ನಲ್ಲಿ, ಅನಾಕಾಡೆಮಿಯ ಸಹಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಗೌರವ್ ಮುಂಜಾಲ್, ಕಠಿಣ ಆರ್ಥಿಕ ಪರಿಸ್ಥಿತಿಗಳ ನಡುವೆ ವೆಚ್ಚವನ್ನು ಕಡಿತಗೊಳಿಸುವ

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/unacademy-sacks-350-employees-this-is-third-round-of-job-cuts-in-a-year-274059.html

Post a Comment

0 Comments