KPSC ಕಚೇರಿಯಲ್ಲಿ 34 ಹುದ್ದೆ ಭರ್ತಿ, ಅರ್ಜಿ ಹಾಕಲು ಸಿದ್ಧರಾಗಿ

KPSC ಕಚೇರಿಯಲ್ಲಿ 34 ಹುದ್ದೆ ಭರ್ತಿ, ಅರ್ಜಿ ಹಾಕಲು ಸಿದ್ಧರಾಗಿ

ಬೆಂಗಳೂರು, ನವೆಂಬರ್ 28; ಕರ್ನಾಟಕ ಲೋಕಸೇವಾ ಆಯೋಗ (KPSC) ಗಣಕ ಕೇಂದ್ರದ ಬಲವರ್ಧನೆಗಾಗಿ ಹೊಸ ಹುದ್ದೆಗಳನ್ನು ಸೃಜಿಸುವ ಬಗ್ಗೆ ಆಯೋಗದ ಕಾರ್ಯದರ್ಶಿಗಳು ಪ್ರಸ್ತಾವನೆ ಸಲ್ಲಿಸಿದ್ದರು. ಸರ್ಕಾರದ ಮುಖ್ಯ ಕಾಯರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ 27/02/2018ರಂದು ನಡೆದ ಸಭೆಯಲ್ಲಿ ಪ್ರಥಮವಾಗಿ ಆಯೋಗದ ಗಣಕ ಕೇಂದ್ರದಲ್ಲಿ ಬದಲಾವಣೆ ಹಾಗೂ ಸದೃಢತೆ ತರಬೇಕಾಗಿರುವುದರಿಂದ ಹೆಚ್ಚುವರಿ ಹುದ್ದೆಗಳ ಸೃಜನೆಗಾಗಿ ಮತ್ತು ವೃಂದ ಮತ್ತು ನೇಮಕಾತಿ ನಿಯಮಗಳನ್ನು

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/jobs-in-kpsc-office-computer-division-recruitment-notification-soon-276261.html

Post a Comment

0 Comments