ನವದೆಹಲಿ, ನವೆಂಬರ್ 14: ಷೇರುಗಳ ಕುಸಿತ, ಆರ್ಥಿಕ ಹೊಡೆತ ಕಾರಣದಿಂದ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟರ್ ಸುಮಾರು 50 ಪ್ರತಿಶತದಷ್ಟು ಅಂದರೆ ಸುಮಾರು 3,800 ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಇದೀಗ ಮತ್ತೊಮ್ಮೆ ಬರೋಬ್ಬರಿ 4,400 ಗುತ್ತಿಗೆ ನೌಕರರನ್ನು ವಜಾಗೊಳಿಸಲಾಗಿದೆ ಎಂಬ ವರದಿ ಬಂದಿದೆ. ಪ್ಲಾಟ್‌ಫಾರ್ಮರ್ ಮತ್ತು ಆಕ್ಸಿಯೋಸ್‌ನ ವರದಿಗಳ ಪ್ರಕಾರ, ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಆಗಿರುವ ಟ್ವಿಟ್ಟರ್ ಈಗ
from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/twitter-lays-off-4-400-contract-employees-274768.html
0 Comments