ನವದೆಹಲಿ, ಡಿಸೆಂಬರ್ 19: "ನಮ್ಮ ಕಂಪನಿಗೆ ಇನ್ನು ಮುಂದೆ ನಿಮ್ಮ ಅವಶ್ಯಕತೆಯಿಲ್ಲ," ಕಳೆದ ವಾರ ಟ್ವಿಟ್ಟರ್ ಕಂಪನಿಯಲ್ಲಿ ಕೆಲಸ ಮಾಡುವ ಅತಿಹೆಚ್ಚು ಎಂಜಿನಿಯರ್‌ಗಳಿಗೆ ಇಂಥದೊಂದು ಈ-ಮೇಲ್ ಸಂದೇಶ ಹೋಗಿ ಮುಟ್ಟಿತ್ತು. ಜಾಗತಿಕ ಮಟ್ಟದ ಟೆಕ್ ಉದ್ಯಮದಲ್ಲಿ ಈಗಾಗಲೇ ಸೃಷ್ಟಿಯಾಗಿರುವ ವಿನಾಶದ ನಡುವೆಯೇ ಎಲೋನ್ ಮಸ್ಕ್ ಒಡೆತನದ ಟ್ವಿಟರ್ ಕಳೆದ ವಾರ ಹೆಚ್ಚಿನ ಉದ್ಯೋಗಿಗಳನ್ನು ವಜಾ ಮಾಡಿದೆ ಎಂದು
from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/your-role-is-no-longer-required-in-our-company-twitter-sacked-more-engineers-278456.html
0 Comments