Sports quota jobs; ನೈಋತ್ಯ ರೈಲ್ವೆ ನೇಮಕಾತಿ

Sports quota jobs; ನೈಋತ್ಯ ರೈಲ್ವೆ ನೇಮಕಾತಿ

ಬೆಂಗಳೂರು, ಡಿಸೆಂಬರ್ 18; ನೈಋತ್ಯ ರೈಲ್ವೆಯು ಗ್ರೂಪ್ 'ಸಿ' ವಿಭಾಗದಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿಗಳನ್ನು ಸಲ್ಲಿಕೆ ಮಾಡಲು ಕೊನೆಯ ದಿನಾಂಕ 16/01/2023. 2016ರ ರೈಲ್ವೆ ಸೇವೆಗಳ (ಪರಿಷ್ಕೃತ ವೇತನ) ನಿಯಮಗಳು 2016ರ ಲೆವಲ್-5/4ರಲ್ಲಿ ಗ್ರೂಪ್ 'ಸಿ' ವಿಭಾಗದಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿದೆ. ಒಟ್ಟು 21 ಹುದ್ದೆಗಳಿಗೆ ನಿಗದಿತ ನಮೂನೆಯಲ್ಲಿ ಅರ್ಜಿ ಕರೆಯಲಾಗಿದೆ. Breaking;

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/south-western-railway-recruitment-under-sports-quota-278379.html

Post a Comment

0 Comments