Work From Home ಇಲ್ಲ: ಭಾರತದ ಟ್ವಿಟರ್ ಉದ್ಯೋಗಿಗಳಿಗೆ ಏನೆಲ್ಲಾ ಸವಾಲು?

Work From Home ಇಲ್ಲ: ಭಾರತದ ಟ್ವಿಟರ್ ಉದ್ಯೋಗಿಗಳಿಗೆ ಏನೆಲ್ಲಾ ಸವಾಲು?

ನವದೆಹಲಿ, ಡಿಸೆಂಬರ್ 16: ಟ್ವಿಟರ್‌ನಲ್ಲಿ ಭಾರೀ ಸಂಖ್ಯೆಯ ಉದ್ಯೋಗ ಕಡಿತದ ನಂತರದಲ್ಲಿ ಭಾರತದಲ್ಲಿರುವ ಕಂಪನಿಯಲ್ಲಿ ಕೇವಲ 80 ಉದ್ಯೋಗಿಗಳು ಉಳಿದುಕೊಂಡಿದ್ದಾರೆ ಎಂದು ವರದಿಯಾಗಿದೆ. ಮೈಕ್ರೋ-ಬ್ಲಾಗಿಂಗ್ ಸೈಟ್‌ನ ನಿರ್ವಹಣೆಯನ್ನು ಎಲೋನ್ ಮಸ್ಕ್ ವಹಿಸಿಕೊಂಡಾಗಿನಿಂದ ಉದ್ಯೋಗಿಗಳು ಕೆಲಸದ ವೈಖರಿ ಮತ್ತು ರೀತಿಯಲ್ಲಿ ಹಲವು ಬದಲಾವಣೆಗಳನ್ನು ತರಲಾಗಿದೆ. ಕಳೆದ ಅಕ್ಟೋಬರ್‌ನಲ್ಲಿ ಮಸ್ಕ್, ಭಾರತದ ದೆಹಲಿ, ಮುಂಬೈ ಮತ್ತು ಬೆಂಗಳೂರಿನಿಂದ ಹೊರಗಿರುವ ಕಚೇರಿಗಳಿಂದ

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/how-twitter-employees-faced-challenges-in-india-after-mass-layoff-278253.html

Post a Comment

0 Comments