ನವದೆಹಲಿ, ಜನವರಿ 17: ಭಾರತ ಸೇರಿದಂತೆ ಜಾಗತಿಕವಾಗಿ 2023 ರಲ್ಲಿ ದಿನಕ್ಕೆ ಸರಾಸರಿ 1,600 ಟೆಕ್ ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತಿದೆ. ಜಾಗತಿಕ ಆರ್ಥಿಕ ಕುಸಿತ ಮತ್ತು ಆರ್ಥಿಕ ಹಿಂಜರಿತದ ಭಯದ ನಡುವೆ ವಜಾಗೊಳಿಸುವ ಪ್ರಕ್ರಿಯೆ ವೇಗವನ್ನು ಪಡೆದಿದೆ. ಲೇ ಆಫ್ಸ್ ಟ್ರ್ಯಾಕಿಂಗ್ ಸೈಟ್ Layoffs.fyi ದ ಮಾಹಿತಿಯ ಪ್ರಕಾರ, 2022 ರಲ್ಲಿ, 1,000 ಕ್ಕೂ ಹೆಚ್ಚು ಕಂಪನಿಗಳು 1,54,336
from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/over-1-600-tech-employees-being-fired-a-day-on-average-in-january-281397.html
0 Comments