ಬೆಂಗಳೂರು, ಜನವರಿ 10: 2022 ಐಟಿ ಉದ್ಯೋಗಿಗಳ ಟೆಕ್ ಉದ್ಯಮದ ಉದ್ಯೋಗಿಗಳ ಪಾಲಿಗೆ ನಿಜಕ್ಕೂ ದುಸ್ವಪ್ನವಾಗಿದೆ. ಹತ್ತಾರು ಸಾವಿರು ಉದ್ಯೋಗಿಗಳು ದೊಡ್ಡ ದೊಡ್ಡ ಕಂಪೆನಿಗಳಿಂದ ವಜಾಗೊಳ್ಳಲ್ಪಟ್ಟಿದ್ದಾರೆ. ಇದರಿಂದ ಉದ್ಯೋಗ ಭದ್ರತೆಯ ಪ್ರಶ್ನೆ ಈಗ ಎದುರಾಗಿದೆ. 2023ರಲ್ಲಿ ಉದ್ಯೋಗಿಗಳ ವಜಾ ಮುಂದುವರಿಯಲಿದೆ ಎಂದು ಹೇಳಲಾಗಿದೆ. ಅದರೂ 2023ರಲ್ಲಿ ಬೇಡಿಕೆ ಇರುವ ಉದ್ಯೋಗಗಳನ್ನು ತಿಳಿಯುವುದು ಅಗತ್ಯವಾಗಿದೆ. ಮೆಟಾ ಫ್ಲಾಟ್‌ಫಾಮ್ಸ್ ಇಂಕ್,
from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/top-20-in-demand-careers-in-2023-280691.html
0 Comments