8 ಹೊಸ ಸಬ್ ರಿಜಿಸ್ಟಾರ್ ಆಫೀಸ್‌ ಆರಂಭ , ಎಲ್ಲೆಲ್ಲಿ ತಿಳಿಯಿರಿ

8 ಹೊಸ ಸಬ್ ರಿಜಿಸ್ಟಾರ್ ಆಫೀಸ್‌ ಆರಂಭ , ಎಲ್ಲೆಲ್ಲಿ ತಿಳಿಯಿರಿ

ಬೆಂಗಳೂರು, ಜನವರಿ 09; ಕರ್ನಾಟಕ ಸರ್ಕಾರ 8 ಸಬ್ ರಿಜಿಸ್ಟಾರ್ ಕಚೇರಿ ತೆರೆಯಲು ಒಪ್ಪಿಗೆ ನೀಡಿದೆ. ಹೊಸದಾಗಿ ರಚನೆಯಾದ 50 ತಾಲೂಕುಗಳ ಪೈಕಿ ಎಂಟು ತಾಲೂಕುಗಳಲ್ಲಿ ಉಪ ನೋಂದಣಿ ಕಚೇರಿ ಆರಂಭವಾಗಲಿದೆ. ಕಂದಾಯ ಇಲಾಖೆ ಈ ಕುರಿತು ಆದೇಶ ಹೊರಡಿಸಿದೆ. ಒಟ್ಟು 8 ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ 32 ಹುದ್ದೆಗಳನ್ನು ಸೃಜಿಸಲಾಗುತ್ತದೆ. ಇದರಿಂದಾಗಿ ಜನರಿಗೆ ಅನುಕೂಲವಾಗಲಿದೆ. Breaking;

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/revenue-department-approved-to-set-up-new-8-sub-registrar-office-280555.html

Post a Comment

0 Comments