ಹೈದರಾಬಾದ್, ಜನವರಿ 21: ಭಾರತದಲ್ಲಿನ ನಿರುದ್ಯೋಗ ಸಮಸ್ಯೆ ಅಪಾಯದ ಹಂತಕ್ಕೆ ತಲುಪಿರುವ ಸೂಚನೆಗಳು ಕಂಡುಬರುತ್ತಿವೆ. ಒಂದು ಕಡೆ ಬಹುರಾಷ್ಟ್ರೀಯ ಕಂಪನಿಗಳು ಸಾವಿರಾರು ಲೆಕ್ಕದಲ್ಲಿ ಉದ್ಯೋಗಗಳನ್ನು ಕಡಿತಗೊಳಿಸುತ್ತಿವೆ. ಇನ್ನೊಂದು ಕಡೆ ಓದಿದವರಿಗೆ ಕೆಲಸಗಳು ಸಿಗುತ್ತಿಲ್ಲ. ಕೋವಿಡ್ ನಂತರದ ಭೀಕರ ಪರಿಣಾಮಗಳನ್ನು ಜಗತ್ತಿನ ಬಹುತೇಕ ರಾಷ್ಟ್ರಗಳು ಎದುರಿಸುತ್ತಿವೆ. ಅದಕ್ಕೆ ಭಾರತವೂ ಹೊರತಲ್ಲ. ಏರುತ್ತಿರುವ ಬೆಲೆಗಳು, ಉದ್ಯೋಗಗಳ ಕಡಿತ, ಆರ್ಥಿಕ ತೊಂದರೆಗಳು
from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/doctorates-llbs-mtechs-in-race-for-police-constable-job-in-andhra-pradesh-281808.html
0 Comments