CRPF Recuitment 2023: ಸಿಆರ್‌ಪಿಎಫ್‌ನ 1458 ಹುದ್ದೆಗಳ ಅರ್ಜಿಗೆ ಅವಧಿ ವಿಸ್ತರಣೆ !

CRPF Recuitment 2023: ಸಿಆರ್‌ಪಿಎಫ್‌ನ 1458 ಹುದ್ದೆಗಳ ಅರ್ಜಿಗೆ ಅವಧಿ ವಿಸ್ತರಣೆ !

ನವದೆಹಲಿ,ಜನವರಿ.27: ಕೇಂದ್ರ ಮೀಸಲು ಪೊಲೀಸ್ ಪಡೆ(CRPF)ಯಿಂದ 2023ರ ಸಾಲಿನ ನೇಮಕಾತಿಗೆ ಸಂಬಂಧಿಸಿದಂತೆ ಖಾಲಿ ಇರುವ ಒಟ್ಟು 1458 (ಸಹಾಯಕ ಸಬ್‌ ಇನ್ಸ್‌ಪೆಕ್ಟರ್ (ಸ್ಟೆನೋ) ಮತ್ತು ಹೆಡ್ ಕಾನ್‌ಸ್ಟೆಬಲ್ (ಮಿನಿಸ್ಟೇರಿಯಲ್) ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ನೀಡಿದ್ದ ಗಡುವನ್ನು ವಿಸ್ತರಿಸಲಾಗಿದೆ. ಕೇಂದ್ರ ಮೀಸಲು ಪೊಲೀಸ್ ಪಡೆಯು 2023ರ ಸಾಲಿನ 1458 ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು 25ರಂದು ಕೊನೆಯ

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/2023-crpf-recruitment-extended-deadline-to-apply-for-1458-asi-hc-posts-282300.html

Post a Comment

0 Comments