ನವದೆಹಲಿ, ಜನವರಿ 16: ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) 2023ರ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿದೆ. ಆರ್‌ಆರ್‌ಬಿ, ಕ್ಲರ್ಕ್, ಪಿಒ ಮತ್ತು ಎಸ್‌ಪಿಎಲ್ ಪರೀಕ್ಷೆಯ ದಿನಾಂಕಗಳಿಗಾಗಿ ತಾತ್ಕಾಲಿಕ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳು IBPS ನ ಅಧಿಕೃತ ವೆಬ್‌ಸೈಟ್ ibps.in ನಲ್ಲಿ ಪರೀಕ್ಷಾ ಕ್ಯಾಲೆಂಡರ್ ಅನ್ನು ಪರಿಶೀಲಿಸಬಹುದು. ಕ್ಯಾಲೆಂಡರ್
from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/ibps-calendar-2023-rrbs-clerk-po-spl-exam-dates-released-at-ibps-in-281320.html
0 Comments