Vodafone, Ola ಕಂಪನಿಗಳಿಂದಲೂ ಉದ್ಯೋಗ ಕಡಿತ: ಆರ್ಥಿಕ ಕುಸಿತಕ್ಕೆ ನಲುಗುತ್ತಿವೆ ಖ್ಯಾತ ಸಂಸ್ಥೆಗಳು- ಇದು ಯಾವುದರ ಮುನ್ಸೂಚನೆ?

Vodafone, Ola ಕಂಪನಿಗಳಿಂದಲೂ ಉದ್ಯೋಗ ಕಡಿತ: ಆರ್ಥಿಕ ಕುಸಿತಕ್ಕೆ ನಲುಗುತ್ತಿವೆ ಖ್ಯಾತ ಸಂಸ್ಥೆಗಳು- ಇದು ಯಾವುದರ ಮುನ್ಸೂಚನೆ?

ಬೆಂಗಳೂರು, ಜನವರಿ 13: Vodafone Group Plc ನೂರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲು ಯೋಜಿಸುತ್ತಿದೆ. ಕೆಲಸದಿಂದ ವಜಾಗೊಳ್ಳಲಿರುವ ಉದ್ಯೋಗಿಗಳು ಲಂಡನ್‌ನ ಪ್ರಧಾನ ಕಛೇರಿಯಲ್ಲಿ ಕೆಲಸ ಮಾಡುವವರಾಗಿದ್ದಾರೆ ಎಂದು 'ಫೈನಾನ್ಷಿಯಲ್ ಟೈಮ್ಸ್' ಶುಕ್ರವಾರ ವರದಿ ಮಾಡಿದೆ. ಹದಗೆಡುತ್ತಿರುವ ಆರ್ಥಿಕತೆಯ ಹಿನ್ನೆಯಲೆಯಲ್ಲಿ 1 ಶತಕೋಟಿ € ($1.08 ಶತಕೋಟಿ) ಮೌಲ್ಯದ ವೆಚ್ಚ-ಉಳಿತಾಯ ಕ್ರಮಗಳನ್ನು ವೊಡಾಫೋನ್ ತೆಗೆದುಕೊಳ್ಳಲಿದೆ ಎಂದು ವರದಿಯಾಗಿದೆ. ಮಕರ

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/vodafon-ola-plans-hundreds-of-job-cuts-in-cost-saving-measures-281043.html

Post a Comment

0 Comments