ಬೆಂಗಳೂರು, ಫೆಬ್ರವರಿ 05; ಬೆಂಗಳೂರಿನಲ್ಲಿ ಫೆಬ್ರವರಿ 12ರಂದು ಬೃಹತ್ ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗಿದೆ. 100ಕ್ಕೂ ಹೆಚ್ಚು ಕಂಪನಿಗಳು ಆಗಮಿಸಲಿದ್ದು, 10,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ವಿಧಾನ ಪರಿಷತ್ ಸದಸ್ಯ, ಬಸವನಗುಡಿ ಕಾಂಗ್ರೆಸ್ ಸಾರ್ವಜನಿಕ ಸೇವಾ ಕೇಂದ್ರದ ವತಿಯಿಂದ ಬಸವನಗುಡಿ ಬೃಹತ್ ಉದ್ಯೋಗ ಮೇಳ ಆಯೋಜನೆ ಮಾಡಲಾಗಿದೆ. ಆಸಕ್ತ ಮತ್ತು ಅರ್ಹರು ಪಾಲ್ಗೊಳ್ಳಬಹುದಾಗಿದೆ. ರಿಟೈಲ್, ಮಾರ್ಕೆಟಿಂಗ್,
from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/job-fair-in-bengaluru-on-february-12th-283167.html
0 Comments