ಅತಿಥಿ ಉಪನ್ಯಾಸಕರ ನೇಮಕ ಯುಜಿಸಿ ನಿಯಮಾವಳಿ ಪ್ರಕಾರವೇ ಆಗಲಿ; ಹೈಕೋರ್ಟ್

ಅತಿಥಿ ಉಪನ್ಯಾಸಕರ ನೇಮಕ ಯುಜಿಸಿ ನಿಯಮಾವಳಿ ಪ್ರಕಾರವೇ ಆಗಲಿ; ಹೈಕೋರ್ಟ್

ಬೆಂಗಳೂರು, ಫೆಬ್ರವರಿ 01; ರಾಜ್ಯದ ಸರ್ಕಾರಿ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡುವಾಗ ವಿಶ್ವವಿದ್ಯಾಲಯ ಧನ ಆಯೋಗ (ಯುಜಿಸಿ) ನಿಯಮಾವಳಿಯನ್ವಯವೇ ಮಾಡಬೇಕು ಎಂದು  ಕರ್ನಾಟಕ ಹೈಕೋರ್ಟ್ ಸರ್ಕಾರಕ್ಕೆ ತಾಕೀತು ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಕೆ. ವಿ. ರಂಜಿತ್‌ ನಾಯಕ್‌ ಮತ್ತಿತರ 50ಕ್ಕೂ ಅಧಿಕ ಮಂದಿ ಸಲ್ಲಿಸಿದ್ದ ಅರ್ಜಿಗಳನ್ನು ವಿಲೇವಾರಿ ಮಾಡಿರುವ ನ್ಯಾ. ಬಿ. ಎಂ.

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/appointment-of-guest-lecturers-high-court-directs-state-govt-to-follow-ugc-rule-282735.html

Post a Comment

0 Comments