ನವದೆಹಲಿ, ಏಪ್ರಿಲ್ 3: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಯಲ್ಲಿ ಎಸ್‌ಬಿಐ ಒಟ್ಟು 1031 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಎಸ್‌ಬಿಐ ನೇಮಕಾತಿ 2023 ಅಧಿಕೃತ ಅಧಿಸೂಚನೆಯ ಪ್ರಕಾರ, ಅರ್ಹ ಅಭ್ಯರ್ಥಿಗಳು ಚಾನೆಲ್ ಮ್ಯಾನೇಜರ್ ಫೆಸಿಲಿಟೇಟರ್-ಎನಿಟೈಮ್ ಚಾನೆಲ್‌ಗಳು (CMF-AC), 02) ಚಾನೆಲ್ ಮ್ಯಾನೇಜರ್ ಸೂಪರ್‌ವೈಸರ್-ಯಾನಿಟೈಮ್ ಚಾನೆಲ್‌ಗಳು
from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/application-invitation-for-more-than-1000-posts-in-sbi-288835.html
0 Comments