UPSC Recruitment 2023: 1312 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಯುಪಿಎಸ್‌ಸಿ; ಅರ್ಜಿ ಸಲ್ಲಿಕೆ ದಿನಾಂಕ, ಶುಲ್ಕ ವಿವರ

UPSC Recruitment 2023: 1312 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಯುಪಿಎಸ್‌ಸಿ; ಅರ್ಜಿ ಸಲ್ಲಿಕೆ ದಿನಾಂಕ, ಶುಲ್ಕ ವಿವರ

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ)ವು ದೇಶದಲ್ಲಿ ಖಾಲಿ ಹುದ್ದೆಗಳಿರುವ 1312 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಭಾರತೀಯ ಆರ್ಥಿಕ ಸೇವೆ, ಸಂಯೋಜಿತ ವೈದ್ಯಕೀಯ ಸೇವಾ ಹುದ್ದೆಗಳಿಗೆ ಯುಪಿಎಸ್‌ಸಿ ಪರೀಕ್ಷೆ ನಡೆಸಲಿದೆ. ಯುಪಿಎಸ್‌ಸಿ ಹುದ್ದೆಗಳಿಗೆ ಈಗಾಗಲೇ ಏಪ್ರಿಲ್ 19ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಮೇ 9, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
Ekalavyaeeducate for more news

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/upsc-recruitment-2023-applications-for-1312-upsc-vacancies-know-the-date-and-fees-structure-290975.html

Post a Comment

0 Comments