ಮಾಜಿ ಅಗ್ನಿವೀರರಿಗೆ ರೈಲ್ವೆ ಉದ್ಯೋಗಗಳಲ್ಲಿ ಶೇಕಡ 15% ಮೀಸಲಾತಿ

ಮಾಜಿ ಅಗ್ನಿವೀರರಿಗೆ ರೈಲ್ವೆ ಉದ್ಯೋಗಗಳಲ್ಲಿ ಶೇಕಡ 15% ಮೀಸಲಾತಿ

ನವದೆಹಲಿ, ಮೇ 12: ರೈಲ್ವೆ ತನ್ನ ವಿವಿಧ ಇಲಾಖೆಗಳ ಅಡಿಯಲ್ಲಿ ನಡೆಸುವ ನೇರ ನೇಮಕಾತಿಯಲ್ಲಿ ಅಗ್ನಿವೀರ್‌ಗಳಿಗೆ ಗೆಜೆಟೆಡ್ ಅಲ್ಲದ ಪೋಸ್ಟ್‌ಗಳಲ್ಲಿ 15 ಪ್ರತಿಶತದಷ್ಟು ಸಂಚಿತ ಮೀಸಲಾತಿಯನ್ನು ನೀಡಲಿದ್ದು, ಅವರಿಗೆ ವಯಸ್ಸಿನ ಸಡಿಲಿಕೆ ಮತ್ತು ಫಿಟ್‌ನೆಸ್ ಪರೀಕ್ಷೆಗಳಿಂದ ವಿನಾಯಿತಿ ನೀಡುತ್ತದೆ ಎಂದು ಮೂಲಗಳು ಗುರುವಾರ ತಿಳಿಸಿವೆ. ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್) ನಲ್ಲಿ ಅಗ್ನಿವೀರ್‌ಗಳಿಗೆ ಮೀಸಲಾತಿ ನೀತಿಯೂ ಇದೆ

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/15-percent-reservation-in-railway-jobs-for-ex-agniveers-293689.html

Post a Comment

0 Comments