ಕಲ್ಯಾಣ ಕರ್ನಾಟಕ ಭಾಗದ ನೇರ ನೇಮಕಾತಿ; ಸುತ್ತೋಲೆ

ಕಲ್ಯಾಣ ಕರ್ನಾಟಕ ಭಾಗದ ನೇರ ನೇಮಕಾತಿ; ಸುತ್ತೋಲೆ

ಬೆಂಗಳೂರು, ಮೇ 07; ಕಲ್ಯಾಣ ಕರ್ನಾಟಕದ ಭಾಗದಲ್ಲಿ ನೇರ ನೇಮಕಾತಿಯಡಿ ಬಾಕಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ಸುತ್ತೋಲೆಯೊಂದನ್ನು ಹೊರಡಿಸಲಾಗಿದೆ. ಅರ್ಥಿಕ ಇಲಾಖೆಯ ಸಹಮತಿ ಇಲ್ಲದೇ ಸೃಜಿಸಲಾದ ಹುದ್ದೆಗಳಿಗೆ 24/11/2021ರ ಸುತ್ತೋಲೆಯು ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಆರ್ಥಿಕ ಇಲಾಖೆಯ ಕಾರ್ಯದರ್ಶಿ (ಆಯವ್ಯಯ & ಸಂಪನ್ಮೂಲ) ಡಾ. ಏಕ್‌ ರೂಪ್‌ ಕೌರ್ ಈ ಕುರಿತು ಸುತ್ತೋಲೆ ಹೊರಡಿಸಿದ್ದಾರೆ.

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/kalyana-karnataka-region-recruitment-circular-293064.html

Post a Comment

0 Comments