BMRCL Recruitment 2023: ನಮ್ಮ ಮೆಟ್ರೋದಲ್ಲಿ ಉದ್ಯೋಗವಕಾಶ, ಮಾಸಿಕ 35-82ಸಾವಿರ ವೇತನ, ಕೂಡಲೇ ಅರ್ಜಿ ಹಾಕಿ

BMRCL Recruitment 2023: ನಮ್ಮ ಮೆಟ್ರೋದಲ್ಲಿ ಉದ್ಯೋಗವಕಾಶ, ಮಾಸಿಕ 35-82ಸಾವಿರ ವೇತನ, ಕೂಡಲೇ ಅರ್ಜಿ ಹಾಕಿ

ಬೆಂಗಳೂರು, ಮೇ 17: ರಾಜಧಾನಿಗೆ ವೇಗದ ಸಾರಿಗೆ ನೀಡುತ್ತಿರುವ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ ನಲ್ಲಿ (BMRCL) ಭರ್ಜರಿ ನೇಮಕಾತಿಗೆ ಆಹ್ವಾನಿಸಲಾಗಿದೆ. ಅರ್ಹ ಆಸಕ್ತರು ಮೇ 31ರೊಳಗಾಗಿ ಅರ್ಜಿ ಸಲ್ಲಿಸಬೇಕು ಎಂದು ನಮ್ಮ ಮೆಟ್ರೋ ಪ್ರಕಟಣೆಯಲ್ಲಿ ತಿಳಿಸಿದೆ. ಖಾಲಿ ಇರುವ ನಿಲ್ದಾಣ ನಿಯಂತ್ರಕರು (SC) ಮತ್ತು ರೈಲ್ವೆ ಆಪರೇಟರ್ (TO) ಒಟ್ಟು 96 ಹುದ್ದೆಗಳಿಗೆ ಅರ್ಹರಿಂದ

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/bmrcl-recruitment-2023-invited-applications-eligible-for-96-sc-and-to-posts-294549.html

Post a Comment

0 Comments