UGC NET 2023: ಯುಜಿಸಿ ನೆಟ್ ಮೊದಲ ಮತ್ತು 2ನೇ ಹಂತದ ಪರೀಕ್ಷಾ ಕೇಂದ್ರ ಮಾಹಿತಿ ಬಿಡುಗಡೆ

UGC NET 2023: ಯುಜಿಸಿ ನೆಟ್ ಮೊದಲ ಮತ್ತು 2ನೇ ಹಂತದ ಪರೀಕ್ಷಾ ಕೇಂದ್ರ ಮಾಹಿತಿ ಬಿಡುಗಡೆ

 ಯುಜಿಸಿ ಎನ್‌ಇಟಿ ಜೂನ್ ಅವಧಿಯ ಫೆಸ್ -1 ಮತ್ತು ಫೆಸ್ 2 ಪರೀಕ್ಷೆಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇದರ ಜೊತೆಗೆ ಪರೀಕ್ಷಾ ಕೇಂದ್ರ ಮಾಹಿತಿ ಬಿಡುಗಡೆ ಮಾಡಲಾಗಿದ್ದು, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಂಖ್ಯೆ ಮತ್ತು ಜನ್ಮದಿನಾಂಕವನ್ನು ನೀಡಿ ಲಾಗಿನ್ ಆಗುವ ಮೂಲಕ ಪರೀಕ್ಷಾ ಕೇಂದ್ರದ ಮಾಹಿತಿ ಪಡೆಯಬಹುದಾಗಿದೆ.


  • ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ugcnet.nta.nic.in ಗೆ ಭೇಟಿ ನೀಡಿ.

Post a Comment

0 Comments