ಬೆಂಗಳೂರು, ಜುಲೈ 27; ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಆಟೋ ಮೊಬೈಲ್ ವೆಲ್ಡಿಂಗ್ ಮತ್ತು ಆಟೋ ಮೊಬೈಲ್ ಅಸೆಂಬ್ಲಿ ಟ್ರೇಡ್‍ಗಳಲ್ಲಿ ಅಭ್ಯರ್ಥಿಗಳಿಗೆ ಕೌಶಲ್ಯ ತರಬೇತಿ ನೀಡಲು ಟೊಯೋಟಾ ಕೈ ಜೋಡಿಸಲಿದೆ. ಇದರಿಂದಾಗಿ ಈ ಕ್ಷೇತ್ರದಲ್ಲಿ ಉದ್ಯೋಗ ಹುಡುಕುವ ಅಭ್ಯರ್ಥಿಗಳಿಗೆ ಅನುಕೂಲವಾಗಲಿದೆ. ಆಟೋಮೊಬೈಲ್ ವೆಲ್ಡಿಂಗ್ ಮತ್ತು ಆಟೋಮೊಬೈಲ್ ಅಸೆಂಬ್ಲಿ ಟ್ರೇಡ್‍ಗಳಲ್ಲಿ 3 ವರ್ಷಗಳ ತರಬೇತಿಗೆ ಹೆಸರು ನೋಂದಾಯಿಸಿಕೊಂಡಿರುವ ತರಬೇತಿದಾರರಿಗೆ ಉದ್ಯಮ
from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/automobile-field-skill-development-toyota-and-gttc-agreement-304171.html
0 Comments