ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಬಡ ವಿದ್ಯಾರ್ಥಿನಿಯರಿಗೆ 10 ಲ್ಯಾಪ್ಟಾಪ್ ಗಳನ್ನು ವಿತರಿಸಲಾಯಿತು.
ಇನ್ಫೋಸಿಸ್ ಫೌಂಡೇಶನ್ ಬೆಂಗಳೂರು. ಇನ್ಫೋಸಿಸ್ ಫೌಂಡೇಶನಿನ ಅಧ್ಯಕ್ಷರಾದ ಡಾಕ್ಟರ್ ಸುಧಾ ಮೂರ್ತಿ ಅಮ್ಮನವರ ಆಶಯದಂತೆ. ಇಂದು ಜಮಖಂಡಿ ನಗರ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಬಡ ವಿದ್ಯಾರ್ಥಿನಿಯರಿಗೆ 10 ಲ್ಯಾಪ್ಟಾಪ್ ಗಳನ್ನು ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಜಮಖಂಡಿ ಶಾಸಕರಾದ ಆನಂದ ಸಿದ್ದು ನ್ಯಾಮಗೌಡ ಕಾಲೇಜಿನ ಪ್ರಿನ್ಸಿಪಾಲರಾಗಿ S m.ಹಾದಿಮನಿ ಗುರುಗಳು, ನಗರಸಭೆಯ ಅಧ್ಯಕ್ಷರಾದ ಸಿದ್ದು ಮೀಸಿ, ಕುಲಕರ್ಣಿ, ಹಾಗೂ ಕಾಲೇಜಿನ ಸಿಬ್ಬಂದಿ ವರ್ಗ ನಗರಸಭೆ ಸದಸ್ಯರು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
via YouTube https://www.youtube.com/watch?v=wvdG2OJ0pio
0 Comments