ಕಾಲೇಜು & ತಾಂತ್ರಿಕ ಶಿಕ್ಷಣ ಇಲಾಖೆ (ಡಿಸಿಟಿಇ), ಕರ್ನಾಟಕ ಸರ್ಕಾರ ಮತ್ತು ಅನಾಕಾಡೆಮಿ, ಕರ್ನಾಟಕ ಟಾರ್ಗೆಟ್ ಪಿಎಸ್ಐ ಮತ್ತು ಕಾನ್ಸ್ಟೇಬಲ್ ಎಂಬ ವಿಶೇಷ ಕೋರ್ಸ್ ಆಯೋಜಿಸಲು ಪಾಲುದಾರಿಕೆ ಮಾಡಿಕೊಳ್ಳುತ್ತಿವೆ.
ಅರ್ಹತೆ:
* ಖಾಲಿ ಇರುವ ಟಾರ್ಗೆಟ್ ಪಿಎಸ್ಐ ಮತ್ತು ಕಾನ್ಸ್ಟೇಬಲ್ ಪರೀಕ್ಷೆಗೆ (2021) ಅರ್ಜಿ ಸಲ್ಲಿಸಿದ ಎಲ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ವಿದ್ಯಾರ್ಥಿಗಳು
ವಿಧಿವಿಧಾನಗಳು:
* ಆಸಕ್ತ ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ನೋಂದಾಯಿಸಿಕೊಳ್ಳಬೇಕು
Registration Form - Govt. Schools /Colleges (typeform.com) OR
Click on 👉 ENROLL NOW
ನೋಂದಣಿ ದಿನಾಂಕಗಳು
* ಆರಂಭ: ಆಗಸ್ಟ್ 20, 2021
ಮುಕ್ತಾಯ: ಆಗಸ್ಟ್ 27, 2021
* ಹೆಸರು, ಇ-ಮೇಲ್ ಐಡಿ, ಮೊಬೈಲ್ ನಂಬರ್ ಮತ್ತು ಇತರ ವಿವರಗಳು ನೋಂದಣಿಗೆ ಕಡ್ಡಾಯ
* ನೋಂದಣಿ ಬಳಿಕ ವಿದ್ಯಾರ್ಥಿಗಳಿಗೆ ಅನಾಕಾಡೆಮಿಯ ಪಿಎಸ್ಐ/ ಕಾನ್ಸ್ಟೇಬಲ್ ಕೋರ್ಸ್ಗಳಿಗೆ ವಿಶೇಷ ಆಹ್ವಾನ ಸಂಕೇತ (ಕೋಡ್) ನೀಡಲಾಗುತ್ತದೆ.
* ವಿದ್ಯಾರ್ಥಿಗಳು ಆನ್ಲೈನ್ ವಿಧಾನ ಮತ್ತು ನೇರ ಪ್ರಸಾರದ ತರಗತಿಗಳ ಮೂಲಕ ಸಂಪೂರ್ಣ ಉಚಿತವಾಗಿ ಅಧ್ಯಯನ ಮಾಡಬಹುದಾಗಿದೆ.
* ಈ ತರಬೇತಿ ಕಾರ್ಯಕ್ರಮ ಸೆಪ್ಟೆಂಬರ್ 5ರಿಂದ ಆರಂಭವಾಗಿ 20 ದಿನಗಳ ಕಾಲ ನಡೆಯುತ್ತದೆ.
Department of Collegiate & Technical Education (DCTE), Govt. of Karnataka, and Unacademy are partnering to conduct a special batch for Karnataka Target PSI and Constable courses.
Eligibility: All GFGC students who have applied for Target PSI and Constable exams(2021) against vacancies
Procedure: Interested students have to register for the program Registration Form - Govt. Schools/Colleges (typeform.com) Or Click on 👉 ENROLL NOW
· Registration dates:
Open: Aug 20, 2021 o Close: Aug 27, 2021
· Name, Email ID, Mobile Number, and other details are mandatory for registration
· Post registration, students will be provided with a special invite code for the PSI / Constable courses on Unacademy
· Students can study through online mode, and in a Live Class, free-of-cost
· Program will run for a period of 20 days, starting from Sept. 5.
Selection list
Sir/Madam,
The GFGC students who have registered their names for Unacademy free training from 7th Sep to 25th September are in the attachment.
1. Inform these students to check their emails
2. Unacademy has sent email to everyone.
3. Tell them to download the Unacademy App and get registered (OTP)
4. Classes start from 7th Sep. Time Table will be available at App
5. If they miss any class, the video of the same will be available at App
6. Any problem in loging in, they should write to press@unacademy.com
7. Also, Check whether these students belong to your GFGC or not.?
Police&PSI selected students list
28 Comments
(How to get acknowledgment number???)