ಶೀಘ್ರದಲ್ಲೇ 10 ಸಾವಿರ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿದೆ ಓಲಾ

ಶೀಘ್ರದಲ್ಲೇ 10 ಸಾವಿರ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿದೆ ಓಲಾ

ನವದೆಹಲಿ, ಅಕ್ಟೋಬರ್ 22: ಶೀಘ್ರವೇ ಓಲಾ ಕಾರ್ಸ್ 10 ಸಾವಿರ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಓಲಾವು ಕಾರು ಉತ್ಪಾದನೆಯನ್ನು ಮುಂದಿನ ವರ್ಷದಿಂದ ಹೆಚ್ಚಿಸುವ ಗುರಿ ಹೊಂದಿದೆ. ಸೇಲ್ಸ್‌, ಸೇವಾ ಕೇಂದ್ರ ಸೇರಿದಂತೆ ಹಲವು ವಿಭಾಗಗಳಿಗೆ ನೇಮಕ ಮಾಡಲಾಗುತ್ತದೆ ಎಂದು ಓಲಾ ಕಾರ್ಸ್ ಸಿಇಒ ಅರುಣ್ ಸರ್ದೇಶ್ಮುಖ್ ಹೇಳಿದ್ದಾರೆ. ಓಲಾವು ಈಗಾಗಲೇ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/ola-cars-plans-to-hire-10-000-people-expand-to-100-cities-by-next-year-237708.html

Post a Comment

0 Comments