Asst. Professor Recruitment all quarries solved

Asst. Professor Recruitment all quarries solved

 👆🏻👆🏻👆🏻👆🏻👆🏻👆🏻👆🏻👆🏻👆🏻👆🏻

♣️ Asst. Professor Recruitment Related: ♣️

✍🏻🍁✍🏻🍁✍🏻🍁✍🏻🍁✍🏻🍁✍🏻🍁


♣️ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ 1,242 (Assistant Professor) ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗೆ ಇದ್ದ ಅರ್ಜಿ ನಮೂನೆಯನ್ನು ಮಾರ್ಪಡಿಸಿ ಎಲ್ಲಾ ಗೊಂದಲಗಳಿಗೆ ಇದೀಗ ಅಧಿಕೃತವಾದ ಪರಿಹಾರ ದೊರಕಿದೆ.!!

♣️ 2021ರಲ್ಲಿ PG ಪಾಸಾದ ಅಭ್ಯರ್ಥಿಗಳಿಗೂ ಕೂಡಾ ಅರ್ಜಿ ಸಲ್ಲಿಸಲು ಇದೀಗ ಅವಕಾಶ ಕಲ್ಪಿಸಲಾಗಿದೆ.!!


♣️ PG Result date earlier to the UG Result date is alowed for entry in the application.!!


♣️ NET / SLET RESULT Prior to the PG Results is also allowed for Entry.!!


♣️ ಸೇವಾನಿರತ ಅಭ್ಯರ್ಥಿಗಳು ಈ ಸಂದರ್ಭದಲ್ಲಿ NOC ಪಡೆಯುವ ಅಗತ್ಯವಿಲ್ಲ.!!

Post a Comment

0 Comments