700ಕ್ಕೂ ಹೆಚ್ಚು ಸ್ಥಳಗಳಲ್ಲಿ ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಮೇಳ-2022

700ಕ್ಕೂ ಹೆಚ್ಚು ಸ್ಥಳಗಳಲ್ಲಿ ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಮೇಳ-2022

ನವದೆಹಲಿ, ಏಪ್ರಿಲ್ 19: ಸ್ಕಿಲ್ ಇಂಡಿಯಾ, ಡೈರೆಕ್ಟರೇಟ್ ಜನರಲ್ ಆಫ್ ಟ್ರೈನಿಂಗ್ (ಡಿಜಿಟಿ) ಸಹಯೋಗದೊಂದಿಗೆ 21ನೇ ಏಪ್ರಿಲ್ 2022 ರಂದು ದೇಶಾದ್ಯಂತ 700 ಕ್ಕೂ ಹೆಚ್ಚು ಸ್ಥಳಗಳಲ್ಲಿ ಒಂದು ದಿನದ ಅವಧಿಯ 'ಅಪ್ರೆಂಟಿಸ್‌ಶಿಪ್ ಮೇಳ'ವನ್ನು ಆಯೋಜಿಸುತ್ತಿದೆ. ಒಂದು ಲಕ್ಷಕ್ಕೂ ಹೆಚ್ಚು ಅಪ್ರೆಂಟಿಸ್‌ಗಳ ನೇಮಕಾತಿಯನ್ನು ಬೆಂಬಲಿಸುವುದು ಮತ್ತು ಸರಿಯಾದ ಪ್ರತಿಭೆಯನ್ನು ಪಡೆಯಲು ಉದ್ಯೋಗದಾತರಿಗೆ ಸಹಾಯ ಮಾಡುವುದು ಮತ್ತು ತರಬೇತಿ

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/national-apprenticeship-mela-2022-across-india-more-than-over-700-locations-on-21st-april-2022-252864.html

Post a Comment

0 Comments