ಅಲಹಾಬಾದ್, ಏಪ್ರಿಲ್ 19: ಭಾರತೀಯ ಸೇನೆ ದೇಶದ ವಿವಿಧೆಡೆ ಪ್ರಸಕ್ತ ಸಾಲಿನ ನೇಮಕಾತಿ ಮುಂದುವರೆಸಿದೆ. ಅಲಹಾಬಾದ್ ಆರ್ಮಿ ಸೆಲೆಕ್ಷನ್ ಸೆಂಟರ್ ಪೂರ್ವ ನೇಮಕಾತಿ 2022: 19 ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿಯನ್ನು ಸಲ್ಲಿಸಲು ಆರ್ಹ, ಆಸಕ್ತ ಅಭ್ಯರ್ಥಿಗಳಿಗೆ ಈ ಜಾಹೀರಾತನ್ನು ಪ್ರಕಟಿಸಿದ ದಿನಾಂಕದಿಂದ 21 ದಿನಗಳ ತನಕ ಅವಕಾಶ ಸಿಗಲಿದೆ. ಸಂಸ್ಥೆ ಹೆಸರು: ಭಾರತೀಯ
from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/army-selection-center-east-allahabad-recruitment-2022-applications-invited-for-19-group-c-posts-252808.html
0 Comments