ಶ್ರೀನಾಥ್ ಭಲ್ಲೆ ಅಂಕಣ: ಬುದ್ದಿ ಮರುಬಳಕೆ ಮಾಡಿ ಒಂದಷ್ಟು ಚಿಂತನೆ ಮಾಡುವ

ಶ್ರೀನಾಥ್ ಭಲ್ಲೆ ಅಂಕಣ: ಬುದ್ದಿ ಮರುಬಳಕೆ ಮಾಡಿ ಒಂದಷ್ಟು ಚಿಂತನೆ ಮಾಡುವ

ಇಂದಿನ ಮಾತುಗಳು ಮರುಬಳಕೆಯ ಬಗ್ಗೆ. ನಾವು ನಮ್ಮ ಜೀವನದಲ್ಲಿ ಯಾವ ಯಾವ ಸಂದರ್ಭದಲ್ಲಿ ಮರುಬಳಕೆ ಮಾಡುತ್ತೇವೆ ಎಂಬುದನ್ನು ನೋಡುವುದೇ ಇಂದಿನ ಬರಹದ ಉದ್ದೇಶ. ಕೆಲವೊಮ್ಮೆ ನಾವು ಬಳಸಿ ಬಿಸಾಡಿದ್ದನ್ನು ಬೇರೆಯವರು ಬಳಸಬಹುದು. ಹೀಗಾಗಿ ಅವೂ ಮರುಬಳಕೆಯ ಛಾವಣಿಯ ಕೆಳಗೆ ಜಾಗ ಪಡೆದುಕೊಂಡಿದೆ. ಮೊದಲಿಗೆ ಒಂದು ಪ್ರಶ್ನೆ. ದಿನನಿತ್ಯದಲ್ಲಿ ಬುದ್ದಿ ಬಳಕೆಯಾಗುತ್ತದೋ? ಮರುಬಳಕೆಯಾಗುತ್ತದೋ? ಆತ್ಮ ಎಂಬುದು ಮರುಬಳಕೆಯಾಗುತ್ತದೆ ಎನ್ನಲಾಗಿದೆ.

from Oneindia.in - thatsKannada Columns https://ift.tt/DQC6UOE
https://ift.tt/xy2vXPZ

Post a Comment

0 Comments