ಶಿಸ್ತು ಎನ್ನುವುದು ಜೀವನದಲ್ಲಿ ಬಹುಮುಖ್ಯವಾದದ್ದು ಎನ್ನುವುದರಲ್ಲಿ ಸಂಶಯವಿಲ್ಲ. ಒಂದು ರೀತಿಯ ಶಿಸ್ತು ಬದ್ದ ಜೀವನ ಬಹಳಷ್ಟು ಮಹತ್ಕಾರ್ಯಗಳನ್ನು ಸಾಧಿಸಲು ಕೂಡ ಸಹಕಾರಿ. ಶಿಸ್ತು ಇಲ್ಲದಿದ್ದರೆ ಅದೆಷ್ಟೇ ಬುದ್ದಿವಂತರಾಗಿದ್ದರೂ ಅಂದುಕೊಂಡದ್ದ ಮಾಡಲಾಗುವುದಿಲ್ಲ. ಹೀಗಾಗಿ ಬದುಕಿಗೆ ಶಿಸ್ತು ಬೇಕೇ ಬೇಕು. ಆದರೆ ನಮ್ಮಲ್ಲಿ ಒಂದು ಗಾದೆ ಮಾತಿದೆ, ಅತಿಯಾದರೆ ಅಮೃತವೂ ವಿಷ ಎನ್ನುತ್ತದೆ ಆ ಮಾತು. ಅತಿಯಾದ ಶಿಸ್ತು ,
from Oneindia.in - thatsKannada Columns https://ift.tt/NOl7R1Z
https://ift.tt/f9wF72j
0 Comments