ಕೆಲವು ಕಂಪನಿಗಳೇ ಹಾಗೇ, ಉದ್ಯೋಗಿ ಎಷ್ಟು ಪ್ರತಿಭಾವಂತ ಎನ್ನುವದರ ಜೊತೆಗೆ ಆತನ ಶಿಸ್ತು ಕೂಡ ಕಂಪನಿಗಳಿಗೆ ಮುಖ್ಯವಾಗಿರುತ್ತದೆ. ಕೆಲಸ ಮಾಡಲು ತಡವಾಗಿ ಬರುವ ಉದ್ಯೋಗಿಗಳ ಸಂಬಳವನ್ನು ಕಡಿತಗೊಳಿಸುವುದನ್ನು ಕೆಲವು ಕಂಪನಿಗಳಲ್ಲಿ ನೋಡಬಹುದಾಗಿದೆ. ಆದರೆ ಇಲ್ಲೊಂದು ಸಂಸ್ಥೆ ತಡವಾಗಿ ಬಂದ ಉದ್ಯೋಗಿಯನ್ನು ಕೆಲಸದಿಂದಲೇ ವಜಾ ಮಾಡಿದೆ. ರೆಡ್ಡಿಟ್‌ನಲ್ಲಿ ಈ ಕುರಿತು ಹಂಚಿಕೊಂಡಿರುವ ಪೋಸ್ಟ್ ಇದೀಗ ವೈರಲ್ ಆಗಿದೆ. ಕಳೆದ
from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/the-company-fired-the-employee-for-being-late-who-had-been-working-for-7-years-264113.html
0 Comments