ಐಟಿ ಉದ್ಯೋಗ ಸೃಷ್ಟಿಯಲ್ಲಿ ಹೈದರಾಬಾದ್ ಮೊದಲು: ಬೆಂಗಳೂರಿಗೆ ಎಷ್ಟನೇ ಸ್ಥಾನ ಗೊತ್ತಾ?

ಐಟಿ ಉದ್ಯೋಗ ಸೃಷ್ಟಿಯಲ್ಲಿ ಹೈದರಾಬಾದ್ ಮೊದಲು: ಬೆಂಗಳೂರಿಗೆ ಎಷ್ಟನೇ ಸ್ಥಾನ ಗೊತ್ತಾ?

ಹೈದರಾಬಾದ್, ಆಗಸ್ಟ್ 5: ಭಾರತದಲ್ಲಿ ಮೂರು ಹೊಸ ಐಟಿ ಉದ್ಯೋಗಗಳಲ್ಲಿ ಒಂದನ್ನು ತೆಲಂಗಾಣ ಹೊಂದಿದೆ ಎಂದು ವರದಿಯಾಗಿದೆ. 2021-2022ರ ಆರ್ಥಿಕ ವರ್ಷದ ಅವಧಿಯಲ್ಲಿ, ತಂತ್ರಜ್ಞಾನ ವಲಯವು ರಾಷ್ಟ್ರವ್ಯಾಪಿ ಸುಮಾರು 450,000 ಉದ್ಯೋಗಗಳನ್ನು ಸೃಷ್ಟಿ ಮಾಡಿದೆ. ಅವುಗಳಲ್ಲಿ 1,53,000 ಹೊಸ ಉದ್ಯೋಗಗಳು ಹೈದರಾಬಾದ್‌ನಲ್ಲಿ ಸೃಷ್ಟಿಯಾಗಿವೆ ಎಂದು ಅಂಕಿ ಅಂಶಗಳು ತಿಳಿಸಿವೆ. ಭಾರತಲ್ಲಿ ಹೈದರಾಬಾದ್‌ ಐಟಿ ಕಂಪನಿಗಳ ಉನ್ನತ ಆಯ್ಕೆಯಾಗಿದೆ

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/hyderabad-in-first-place-for-creating-most-jobs-in-it-sector-bengaluru-in-second-place-264081.html

Post a Comment

0 Comments