ಅಗ್ನಿಪಥ್ ಯೋಜನೆ: ಜಮ್ಮುವಿನಲ್ಲಿ ಸೇನಾ ನೇಮಕಾತಿ

ಅಗ್ನಿಪಥ್ ಯೋಜನೆ: ಜಮ್ಮುವಿನಲ್ಲಿ ಸೇನಾ ನೇಮಕಾತಿ

ಹೊಸದಿಲ್ಲಿ ಆಗಸ್ಟ್ 05: ಜಮ್ಮು ಪ್ರದೇಶದಲ್ಲಿ ಸೇನೆಯಲ್ಲಿ 'ಅಗ್ನಿವೀರ್‌'ಗಳ ನೇಮಕಾತಿಗಾಗಿ ಶುಕ್ರವಾರದಿಂದ ನೋಂದಣಿ ನಡೆಯಲಿದೆ. ಸುಂಜುವಾನ್‌ ಸೇನಾ ನಿಲ್ದಾಣದಲ್ಲಿ ನೋಂದಣಿ ಪ್ರಾರಂಭವಾಗಿದೆ. ಸೇನೆಯ ಅಗ್ನಿವೀರ್ ನೇಮಕಾತಿ ರ್‍ಯಾಲಿಗಾಗಿ ಆನ್‌ಲೈನ್ ನೋಂದಣಿ ಆಗಸ್ಟ್ 5 ರಿಂದ ಪ್ರಾರಂಭವಾಗುತ್ತದೆ ಮತ್ತು 3 ಸೆಪ್ಟೆಂಬರ್ 2022 ರಂದು ಮುಕ್ತಾಯಗೊಳ್ಳುತ್ತದೆ ಎಂದು ರಕ್ಷಣಾ ಇಲಾಖೆ ವಕ್ತಾರರು ಹೇಳಿದ್ದಾರೆ. ಬೀದರ್‌ನಲ್ಲಿ ಅಗ್ನಿಪಥ್ ನೇಮಕಾತಿ ರ‍್ಯಾಲಿ

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/agnipath-scheme-army-recruitment-rally-in-jammu-264035.html

Post a Comment

0 Comments