ಎಲ್ಲಿಂದಲಾದರೂ ಕೆಲಸ ಮಾಡಿ: ಭಾರತದಿಂದ 9,000 ಉದ್ಯೋಗಿಗಳಿಗೆ ಅವಕಾಶ

ಎಲ್ಲಿಂದಲಾದರೂ ಕೆಲಸ ಮಾಡಿ: ಭಾರತದಿಂದ 9,000 ಉದ್ಯೋಗಿಗಳಿಗೆ ಅವಕಾಶ

'ಎಲ್ಲಿಂದಲಾದರೂ ಕೆಲಸ ಮಾಡಿ' ಹೀಗಂತ ಯಾವುದಾದರೂ ಕಂಪನಿ ಆಫರ್ ಕೊಟ್ಟುಬಿಟ್ಟರೆ ಉದ್ಯೋಗಿಗಳಿಗೆ ಸ್ವರ್ಗಕ್ಕೆ ದಾರಿತೋರಿದಷ್ಟೇ ಖುಷಿ ನೀಡುವುದರಲ್ಲಿ ಅನುಮಾನವಿಲ್ಲ. ಕೊರೊನಾದಿಂದ ಕೊಂಚ ಬಿಡುಗಡೆ ಸಿಗುತ್ತಿದ್ದಂತೆ ಹಲವಾರು ಕಂಪನಿಗಳು ಉದ್ಯೋಗಿಗಳಿಗೆ 'ವರ್ಕ್‌ ಫ್ರಾಂ ಆಫೀಸ್' ಎಂದು ಹೇಳಿ ಉದ್ಯೋಗಿಗಳಿಗೆ ಕಡ್ಡಾಯವಾಗಿ ಆಫೀಸ್ ಬರಲು ಸೂಚಿಸಿವೆ. ಈಗಲೂ ಕೊರೊನಾ ಭೀತಿಯಲ್ಲಿರುವ ಜನ ಹಾಗೂ ಮನೆಯಲ್ಲಿ ಆಫೀಸ್‌ ಕೆಲಸಕ್ಕೆ ಹೊಂದಿಕೊಂಡಿರುವ ಜನರಿಗೆ

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/work-from-anywhere-job-openings-for-9-000-employees-from-india-269027.html

Post a Comment

0 Comments