ಬೆಂಗಳೂರು, ಸೆಪ್ಟೆಂಬರ್ 21: ಓಲಾ ಎಲೆಕ್ಟ್ರಿಕ್ ಕಂಪನಿಯು 200ಕ್ಕೂ ಹೆಚ್ಚು ಉದ್ಯೋಗಿಗಳನ್ನು ಮನೆಗೆ ಕಳುಹಿಸುವುದಕ್ಕೆ ಯೋಜನೆ ಹಾಕಿಕೊಳ್ಳುತ್ತಿದೆ. 200 ಉದ್ಯೋಗ ಕಡಿತದ ಹಿಂದೆ 3000 ಉದ್ಯೋಗ ಸೃಷ್ಟಿಯ ಭಾರೀ ಪ್ಲ್ಯಾನ್ ರೆಡಿ ಆಗುತ್ತಿದೆ. ಓಲಾ ಎಲೆಕ್ಟ್ರಿಕ್ ಕಂಪನಿಯು ಹೆಚ್ಚಾಗಿ ಸಾಫ್ಟ್‌ವೇರ್ ಅಭಿವೃದ್ಧಿ ಪಾತ್ರಗಳಲ್ಲಿ ಪುನಾರಚನೆ ಯೋಜನೆಗೆ ಕೈ ಹಾಕಿದೆ. ಇದರ ಭಾಗವಾಗಿ ಸಾಫ್ಟ್‌ವೇರ್ ಅಲ್ಲದ ಎಂಜಿನಿಯರಿಂಗ್ ವಲಯದ
from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/ola-electric-planned-to-cuts-200-jobs-and-hire-3000-to-focus-on-non-software-engineering-domain-269002.html
0 Comments