ಕೆಎಚ್‌ಪಿಟಿ ನೇಮಕಾತಿ; ತುಮಕೂರಿನಲ್ಲಿ 12 ಹುದ್ದೆಗಳ ಭರ್ತಿ

ಕೆಎಚ್‌ಪಿಟಿ ನೇಮಕಾತಿ; ತುಮಕೂರಿನಲ್ಲಿ 12 ಹುದ್ದೆಗಳ ಭರ್ತಿ

ಬೆಂಗಳೂರು, ಡಿಸೆಂಬರ್ 26; ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ (ಕೆಎಚ್‌ಪಿಟಿ) 12 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಇ-ಮೇಲ್ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡಲು ಜನವರಿ 2 ಕೊನೆಯ ದಿನವಾಗಿದೆ. Field Investigator ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಕರೆಯಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ತುಮಕೂರು ಜಿಲ್ಲೆಯಲ್ಲಿ ಕಾರ್ಯ ನಿರ್ವಹಣೆ ಮಾಡಬೇಕಿದೆ. ಕುಣಿಗಲ್‌ನಲ್ಲಿ 6 ಮತ್ತು ತುರುವೇಕೆರೆಯಲ್ಲಿ 6

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/khpt-recruitment-apply-for-field-investigator-post-at-tumakuru-279202.html

Post a Comment

0 Comments