ದಾವಣಗೆರೆ; ಡಿಸೆಂಬರ್ 27ರಂದು ವಾಕ್‌ ಇನ್ ಸಂದರ್ಶನ

ದಾವಣಗೆರೆ; ಡಿಸೆಂಬರ್ 27ರಂದು ವಾಕ್‌ ಇನ್ ಸಂದರ್ಶನ

ದಾವಣಗೆರೆ, ಡಿಸೆಂಬರ್ 26: ದಾವಣಗೆರೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಡಿಸೆಂಬರ್ 27ರ ಮಂಗಳವಾರ ವಾಕ್ ಇನ್ ಸಂದರ್ಶನ ಆಯೋಜನೆ ಮಾಡಿದೆ. ಆಸಕ್ತ ಯುವಕ/ ಯುವತಿಯರು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ. ಜಿಲ್ಲಾಡಳಿತ ಭವನದಲ್ಲಿರುವ ದಾವಣಗೆರೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಂಗಳವಾರ ಬೆಳಗ್ಗೆ 10 ಗಂಟೆಗೆ ನೇರ ಸಂದರ್ಶನ ಆರಂಭವಾಗಲಿದೆ. ಆಸಕ್ತರು ಅಗತ್ಯ ದಾಖಲೆಗಳ ಜೊತೆ ಹಾಜರಾಗಬಹುದು.

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/walk-in-interview-at-davanagere-on-december-27-279231.html

Post a Comment

0 Comments