ಪಾರ್ಟ್ ಟೈಂ, ಫುಲ್ ಟೈಂ ಕೆಲಸ ಹುಡುಕುತ್ತಿರುವ ಮಹಿಳೆಯರಿಗೆ ಸುವರ್ಣಾವಕಾಶ

ಪಾರ್ಟ್ ಟೈಂ, ಫುಲ್ ಟೈಂ ಕೆಲಸ ಹುಡುಕುತ್ತಿರುವ ಮಹಿಳೆಯರಿಗೆ ಸುವರ್ಣಾವಕಾಶ

ಬೆಂಗಳೂರು, ಡಿ. 01: ಡಿಸೆಂಬರ್ 3 ರಂದು ಬೆಂಗಳೂರಿನಲ್ಲಿ ಮಹಿಳೆಯರಿಗಾಗಿಯೇ ಉದ್ಯೋಗ ಮೇಳ ಆಯೋಜಿಸಲಾಗಿದೆ. ಮಹಿಳಾ ಸಬಲೀಕರಣವನ್ನು ಬೆಂಬಲಿಸುವ ಉದ್ದೇಶದಿಂದ ಜಯನಗರದಲ್ಲಿ ಮಹಿಳೆಯರಿಗೆ ವಿಶೇಷ ಉದ್ಯೋಗ ಮೇಳವನ್ನು ಆಯೋಜಿಸಲಾಗುತ್ತಿದೆ. ಜಯನಗರದ 4ನೇ 'ಟಿ' ಬ್ಲಾಕ್ ಶಾಸಕರ ಕಚೇರಿಯಲ್ಲಿ ಈ ಮೇಳ ನಡೆಯಲಿದ್ದು, ಶನಿವಾರ (ಡಿಸೆಂಬರ್ 3 ರಂದು) ಮಧ್ಯಾಹ್ನ 2 ಗಂಟೆಯಿಂದ 5 ಗಂಟೆಯವರಗೆ ನಡೆಯಲಿದೆ. ಉದ್ಯೋಗಕಾಂಕ್ಷಿಗಳು

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/job-fair-for-women-in-bengaluru-s-jayanagara-276727.html

Post a Comment

0 Comments