ನ್ಯೂಯಾರ್ಕ್, ಡಿಸೆಂಬರ್ 01: ಜಾಗತಿಕ ಮಟ್ಟದಲ್ಲಿ ಉದ್ಯೋಗ ಕಡಿತದ ಸರಣಿ ಮುಂದುವರಿದಿದೆ. ಯುಎಸ್ ಮೂಲದ ಆನ್‌ಲೈನ್ ಆಹಾರ ವಿತರಣಾ ಸಂಸ್ಥೆ ಆಗಿರುವ ಡೋರ್‌ಡ್ಯಾಶ್ ಇಂಕ್ ಕಂಪನಿಯು ತನ್ನ ಒಟ್ಟು ಉದ್ಯೋಗಿಗಳಲ್ಲಿ ಶೇ.6ರಷ್ಟು ಉದ್ಯೋಗಿಗಳನ್ನು ಮನೆಗೆ ಕಳುಹಿಸಿದೆ. ಡೋರ್‌ಡ್ಯಾಶ್ ಇಂಕ್ ಸಂಸ್ಥೆಯು ಒಟ್ಟು 1250 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುವುದಕ್ಕೆ ನಿರ್ಧರಿಸಿದೆ. ಸಾಂಕ್ರಾಮಿಕ ಪಿಡುಗಿನ ಸಮಯದಲ್ಲಿ ಈ ಕಂಪನಿಯು
from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/it-layoffs-us-based-company-drops-1-250-employees-from-job-276701.html
0 Comments