KVAFSU Recruitment 2023: ಖಾಲಿ ಇರುವ 25 ಹುದ್ದೆಗಳಿಗೆ ಫೆ. 24 ರೊಳಗೆ ಅರ್ಜಿ ಸಲ್ಲಿಕೆ, ವಿಧಾನ ತಿಳಿಯಿರಿ

KVAFSU Recruitment 2023: ಖಾಲಿ ಇರುವ 25 ಹುದ್ದೆಗಳಿಗೆ ಫೆ. 24 ರೊಳಗೆ ಅರ್ಜಿ ಸಲ್ಲಿಕೆ, ವಿಧಾನ ತಿಳಿಯಿರಿ

ಬೆಂಗಳೂರು, ಜನವರಿ 30: ಕರ್ನಾಟಕ ರಾಜ್ಯ ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ಇಲಾಖೆಯು ತನ್ನ ವ್ಯಾಪ್ತಿಯಲ್ಲಿ ಖಾಲಿ ಇರುವ 25 ವಿವಿಧ ಹುದ್ದೆಗಳ ನೇಮಕ ಪ್ರಕ್ರಿಯೆ ಆರಂಭಿಸಲಿದೆ. ಈ ಸಂಬಂದ ಅರ್ಹರಿಂದ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಕರ್ನಾಟಕ ರಾಜ್ಯ ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ್ ನಲ್ಲಿ ಖಾಲಿ ಇರುವ 25 ಪ್ರೊಫೇಸರ್ ಮತ್ತು

from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/kvafsu-recruitment-2023-kvaf-dept-invtes-application-for-25-posts-apply-by-feb-24-282575.html

Post a Comment

0 Comments