ಬೆಂಗಳೂರು, ಫೆಬ್ರವರಿ 09: ಬಿಎಡ್ (B.Ed) ಮುಗಿಸಿ ಉದ್ಯೋಗ ಹುಡುಕುತ್ತಿರುವವರಿಗೆ ಇಲ್ಲೊಂದು ಸವರ್ಣ ಅವಕಾಶ ಒದಗಿ ಬಂದಿದೆ. '515 ಆರ್ಮಿ ಬೇಸ್ ವರ್ಕ್ಶಾಪ್ ಹೈ ಸ್ಕೂಲ್' ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಈ ಕೂಡಲೇ ಅರ್ಜಿ ಸಲ್ಲಿಸುವ ಮೂಲಕ ಬೆಂಗಳೂರಿನಲ್ಲೇ ಕೆಲಸ ಮಾಡಬಹುದು. 515 ಆರ್ಮಿ ಬೇಸ್ ವರ್ಕ್ಶಾಪ್ ಹೈ ಸ್ಕೂಲ್ ತನ್ನಲ್ಲಿ ಖಾಲಿ ಇರುವ ಶಿಕ್ಷರ
from Jobs news in Kannada | Jobs in Bengaluru | Employment news in Kannada | Government jobs in Karnataka http:/kannada.oneindia.com/jobs/515-army-base-workshop-high-school-recruitment-2023-apply-for-4-teacher-post-before-feb-18-283576.html
0 Comments